ನಮಸ್ಕಾರ! ಕನ್ನಡ ಕೂಟಕ್ಕೆ ಸ್ವಾಗತ
ಕನ್ನಡ ಕೂಟ, ಕರ್ನಾಟಕದ ಸಂಸ್ಕೃತಿಯ ಸೊಗಡನ್ನು ಮತ್ತು ಭಾಷೆಯನ್ನು celebrate ಮಾಡುವ ಒಂದು ವೈಶಿಷ್ಟ್ಯಪೂರ್ಣ ಕ್ಲಬ್. ನಾವೆಲ್ಲರ ನಡುವೆ ಕಲೆ, ಸಾಹಿತ್ಯ, ಮತ್ತು ತಂತ್ರಜ್ಞಾನದ ವಿಷಯದಲ್ಲಿ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ನಮ್ಮ ಸಮುದಾಯವನ್ನು ಬಲಪಡಿಸಲು ಮತ್ತು ಕರ್ನಾಟಕದ ಈ ಅಮೂಲ್ಯವಾದ ಪರಂಪರೆಯನ್ನು ತಲುಪಿಸಲು ನಮ್ಮೊಂದಿಗೆ ಸೇರಿ.